ವರ್ಣಮಾಲೆ
49 ಅಕ್ಷರಗಳು · ISO 15919
ಸ್ವರಗಳು · Vowels · 13
ಅa
ಆā
ಇi
ಈī
ಉu
ಊū
ಋr̥
ಎe
ಏē
ಐai
ಒo
ಓō
ಔau
ಯೋಗವಾಹಗಳು
ಅಂaṁ
ಅಃaḥ
ಸಂಸ್ಕೃತ ಸ್ವರಗಳು
ೠr̥̄
ಌl̥
ೡl̥̄
ವ್ಯಂಜನಗಳು · Consonants · 34
ಕ-ವರ್ಗ
ಕka
ಖkha
ಗga
ಘgha
ಙṅa
ಚ-ವರ್ಗ
ಚca
ಛcha
ಜja
ಝjha
ಞña
ಟ-ವರ್ಗ
ಟṭa
ಠṭha
ಡḍa
ಢḍha
ಣṇa
ತ-ವರ್ಗ
ತta
ಥtha
ದda
ಧdha
ನna
ಪ-ವರ್ಗ
ಪpa
ಫpha
ಬba
ಭbha
ಮma
ಅವರ್ಗೀಯ
ಯya
ರra
ಲla
ವva
ಶśa
ಷṣa
ಸsa
ಹha
ಳḷa
ಪ್ರಾಚೀನ ಅಕ್ಷರಗಳು
ಱṟa
ೞḻa
ಕಾಗುಣಿತ · Gunitakshara
ಒಂದು ವ್ಯಂಜನವನ್ನು ಆರಿಸಿ. ಸ್ವರ ಚಿಹ್ನೆಗಳು ಅದಕ್ಕೆ ಹೇಗೆ ಸೇರುತ್ತವೆ ಎಂದು ನೋಡಿ.
ಕka
ಕಾkā
ಕಿki
ಕೀkī
ಕುku
ಕೂkū
ಕೃkr̥
ಕೆke
ಕೇkē
ಕೈkai
ಕೊko
ಕೋkō
ಕೌkau
ಕಂkaṁ
ಕಃkaḥ
ಕ್k
ಒತ್ತಕ್ಷರ · Ottakshara
ಎರಡು ವ್ಯಂಜನಗಳು ಒಂದೇ ಅಕ್ಷರದಲ್ಲಿ ಸೇರಿದಾಗ ಮೊದಲನೆಯದು ಒತ್ತಾಗಿ ನಿಲ್ಲುತ್ತದೆ.
ದ್ವಿತ್ವ: ಒಂದೇ ವ್ಯಂಜನ ಎರಡು ಬಾರಿ
- ಕ್ಕಅಕ್ಕakkaಹಿರಿಯ ಸೋದರಿ
- ನ್ನಅನ್ನannaಆಹಾರ
- ಪ್ಪಅಪ್ಪappaತಂದೆ
- ಮ್ಮಅಮ್ಮammaತಾಯಿ
- ಟ್ಟಬಟ್ಟೆbaṭṭeಉಡುಪು
- ಲ್ಲಎಲ್ಲellaಸಮಸ್ತ
- ಣ್ಣಕಣ್ಣುkaṇṇuನೋಟದ ಅಂಗ
ರಕಾರದ ಒತ್ತು
- ಕ್ರಚಕ್ರcakraಗಾಲಿ
- ತ್ರಮಿತ್ರmitraಸ್ನೇಹಿತ
- ಪ್ರಪ್ರೀತಿprītiವಾತ್ಸಲ್ಯ
- ಶ್ರಶ್ರಮśramaದುಡಿಮೆ
ಇತರೆ ಒತ್ತುಗಳು
- ಕ್ಷಪಕ್ಷಿpakṣiಹಕ್ಕಿ
- ಜ್ಞಜ್ಞಾನjñānaತಿಳಿವು
- ಷ್ಟಕಷ್ಟkaṣṭaಬಳಲಿಕೆ
- ದ್ಧಬುದ್ಧಿbuddhiವಿವೇಕ
- ತ್ಯಸತ್ಯsatyaನಿಜ
ಈ ಪಾಠ ಮೂಲ ರಚನೆ. ಪರವಾನಗಿ CC BY-SA 4.0